![ಡಿಸಿಪಿ ಗೀತಾ ಪ್ರಸನ್ನ ವರ್ಗಾವಣೆ…ಎಸ್.ಜಾಹ್ನವಿ ನೂತನ ಉಪ ಪೊಲೀಸ್ ಆಯುಕ್ತೆ…ಇಂದು ಅಧಿಕಾರ ಸ್ವೀಕಾರ…](https://tv10kannada.com/wp-content/uploads/2023/01/IMG-20230131-WA0113.jpg)
ಡಿಸಿಪಿ ಗೀತಾ ಪ್ರಸನ್ನ ವರ್ಗಾವಣೆ…ಎಸ್.ಜಾಹ್ನವಿ ನೂತನ ಉಪ ಪೊಲೀಸ್ ಆಯುಕ್ತೆ…ಇಂದು ಅಧಿಕಾರ ಸ್ವೀಕಾರ…
- TV10 Kannada Exclusive
- January 31, 2023
- No Comment
- 92
![](https://tv10kannada.com/wp-content/uploads/2023/01/IMG-20230131-WA0114-300x200.jpg)
ಡಿಸಿಪಿ ಗೀತಾ ಪ್ರಸನ್ನ ವರ್ಗಾವಣೆ…ಎಸ್.ಜಾಹ್ನವಿ ನೂತನ ಉಪ ಪೊಲೀಸ್ ಆಯುಕ್ತೆ…ಇಂದು ಅಧಿಕಾರ ಸ್ವೀಕಾರ…
ಮೈಸೂರು,ಜ31,Tv10 ಕನ್ನಡ
ಅಪರಾಧ ಮತ್ತು ಸಂಚಾರ ಡಿಸಿಪಿ ಗೀತಾ ಪ್ರಸನ್ನ ರವರು ವರ್ಗಾವಣೆಯಾಗಿದ್ದಾರೆ.ಗೀತಾ ಪ್ರಸನ್ನ ರವರ ಸ್ಥಳಕ್ಕೆ ಬೆಂಗಳೂರು ಎಫ್.ಎಸ್.ಎಲ್.ವಿಭಾಗದ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಜಾಹ್ನವಿ ನೇಮಕವಾಗಿದ್ದಾರೆ.ಇಂದು ಎಸ್.ಜಾಹ್ನವಿ ಅಧಿಕಾರ ಸ್ವೀಕರಿಸಿದ್ದಾರೆ.ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ರವರು ಎಸ್.ಜಾಹ್ನವಿ ರವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.ಡಿಸಿಪಿ ಮುತ್ತುರಾಜ್ ರವರು ನೂತನ ಡಿಸಿಪಿ ರವರಿಗೆ ಶುಭಕೋರಿದ್ದಾರೆ.ಚುನಾವಣಾ ಆಯೋಗದ ಮಾರ್ಗಸೂಚಿಯ ಅನ್ವಯದಂತೆ ಅದೀಕಾರಿಗಳ ವರ್ಗಾವಣೆ ಆಗಿದೆ…