
ಮೈಸೂರು ದಿನಾಂಕ: 20-02-2023 ರ ಸೋಮವಾರದಂದು ಬೆಳಿಗ್ಗೆ 9.15 ಗಂಟೆಗೆ ವಾರ್ಡ ಸಂ-22 ರಲ್ಲಿ ಶ್ರೀ ಎಲ್. ನಾಗೇಂದ್ರ
- Mysore
- February 20, 2023
- No Comment
- 109

ಮೈಸೂರು ದಿನಾಂಕ: 20-02-2023 ರ ಸೋಮವಾರದಂದು ಬೆಳಿಗ್ಗೆ 9.15 ಗಂಟೆಗೆ ವಾರ್ಡ ಸಂ-22 ರಲ್ಲಿ ಶ್ರೀ ಎಲ್. ನಾಗೇಂದ್ರ, ಶಾಸಕರು, ಚಾಮರಾಜ ವಿಧಾನ ಸಭಾ ಕ್ಷೇತ್ರ ರವರು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಎಸ್.ಎಫ್.ಸಿ ವಿಶೇಷ ಅನುದಾನ ರೂ:100.00ಲಕ್ಷ ವೆಚ್ಚದಲ್ಲಿ ಪಡುವಾರಹಳ್ಳಿಯ 2,3,4,5 ನೇ ಮೇನ್ ರಸ್ತೆಗಳು ಹಾಗೂ ಅಡ್ಡ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರುಮಹಾನಗರಪಾಲಿಕೆ ಸದಸ್ಯ ಚಿಕ್ಕವೆಂಕಟು, ಮಾಜಿ ಸದಸ್ಯ ಶ್ರೀರಾಮ್, ವಾರ್ಡ ಅಧ್ಯಕ್ಷ ಮಂಜು, ಮುಖಂಡರುಗಳಾದ ಸೋಮಣ್ಣ, ಯಜಮಾನ ರಾಮಣ್ಣ, ಪೈಲ್ವಾನ್ ಶಿವು, ಶಂಬಣ್ಣ, ನಿಂಗಣ್ಣ, ಭೈರಪ್ಪ, ಗಿರೀಶ್, ವೇಣು, ಸುದಮಣಿ, ಸುಧಾ ರಾಮ ಚಂದ್ರ, ಉಮಾ ಮುಂತಾದವರು ಹಾಜರಿದ್ದರು.