ಗೋಮಾಂಸ ಸೇವಿಸಿದ್ರಾ ಭಟ್ಕಳ ಶಾಸಕ ಸುನಿಲ್ ನಾಯ್ಕ…?ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ ಫೋಟೋ…
- TV10 Kannada Exclusive
- February 25, 2023
- No Comment
- 95
ಗೋಮಾಂಸ ಸೇವಿಸಿದ್ರಾ ಭಟ್ಕಳ ಶಾಸಕ ಸುನಿಲ್ ನಾಯ್ಕ…?ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ ಫೋಟೋ…
ಮೈಸೂರು,ಫೆ25,Tv10 ಕನ್ನಡ
ಭಟ್ಕಳ ಶಾಸಕ ಸುನಿಲ್ ನಾಯ್ಕ ಗೋಮಾಂಸ ಸೇವಿಸುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಎಂಬ ಹೆಸರಿನಲ್ಲಿ ತೆರೆಯಲಾಗಿರುವ ವಾಟ್ಸಾಪ್ ಗ್ರೂಪ್ ನಲ್ಲಿ ಇಂತಹ ಒಂದು ಫೋಟೋ ಶೇರ್ ಮಾಡಲಾಗಿದೆ.ಮುಸ್ಲಿಂ ಜನಾಂಗದವರೊಂದಿಗೆ ಕುಳಿತು ಭಾರಿ ಗಾತ್ರದ ಮೂಳೆಯನ್ನ ಕೈಯಲ್ಲಿ ಹಿಡಿದು ತಿನ್ನುತ್ತಿರುವ ಫೋಟೋ ವೈರಲ್ ಆಗಿದೆ…