
ಹುಣಸೂರು:3 ಚೆಕ್ ಪೋಸ್ಟ್ ಗಳಲ್ಲಿ 5.36 ಲಕ್ಷ ವಶ…
- CrimeMysore
- April 6, 2023
- No Comment
- 140
ಹುಣಸೂರು,ಏ6,Tv10 ಕನ್ನಡ
ಹುಣಸೂರು ತಾಲೂಕಿನ ಮೂರು ಚೆಕ್ ಪೋಸ್ಟ್ ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 5.36 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 93 ಸಾವಿರ,ಉಮ್ಮತ್ತೂರು ಚೆಕ್ ಪೋಸ್ಟ್ ನಲ್ಲಿ 2.5 ಲಕ್ಷ ಹಾಗೂ ಎಂ.ಆರ್.ಹೊಸಳ್ಳಿ ಚೆಕ್ ಪೋಸ್ಟ್ ನಲ್ಲಿ 1 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಹಣವನ್ನ ಸೀಜ್ ಮಾಡಿದ ಅಧಿಕಾರಿಗಳು ನಿಯಮಾನುಸಾರ ಹಣವನ್ನ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ…