
ದಿ.ಆರ್.ಧ್ರುವನಾರಾಯಣ್ ಪತ್ನಿ ವಿಧಿವಶ…ಪತಿಯ ಹಾದಿ ಹಿಡಿದ ಅರ್ಧಾಂಗಿ…
- TV10 Kannada Exclusive
- April 7, 2023
- No Comment
- 124
ದಿ.ಆರ್.ಧ್ರುವನಾರಾಯಣ್ ಪತ್ನಿ ವಿಧಿವಶ…ಪತಿಯ ಹಾದಿ ಹಿಡಿದ ಅರ್ಧಾಂಗಿ…
ಮೈಸೂರು,ಏ7,Tv10 ಕನ್ನಡ
ದಿವಂಗತ ಆರ್.ಧ್ರುವನಾರಾಯಣ್ ಪತ್ನಿ ವೀಣಾ.ಆರ್.ಧ್ರುವನಾರಾಯಣ್(54) ವಿಧಿವಶರಾಗಿದ್ದಾರೆ.ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ.ಆರ್.ನಾರಾಯಣ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಮಾರ್ಚ್ 11 ರಂದು ಆರ್.ಧ್ರುವನಾರಾಯಣ್ ಮೃತಪಟ್ಟಿದ್ದರು.ಒಂದು ತಿಂಗಳ ಅವಧಿಯಲ್ಲೇ ಪತ್ನಿ ಸಹ ಪತಿಯ ಹಾದಿ ಹಿಡಿದಿದ್ದಾರೆ.ಮೈಸೂರಿನ ವಿಜಯನಗರದಲ್ಲಿರುವ ರೇಡಿಯೆಂಟ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು…