ಬಿಡದಿಯಲ್ಲಿ ಹೆಚ್.ಡಿ.ಕೆ ಕುಟುಂಬ ಸಮೇತ ಮತದಾನ…
- Politics
- May 10, 2023
- No Comment
- 71
ಮೈಸೂರು,Tv10 ಕನ್ನಡ
ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ * HD ಕುಮಾರಸ್ವಾಮಿ ಮತ ಚಲಾಯಿಸಿದರು.
ಪತ್ನಿ ಹಾಗೂ
ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಅನಿತಾ ಕುಮಾರಸ್ವಾಮಿ ಪುತ್ರ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಸಹ ಮತದಾನದಲ್ಲಿ ಪಾಲ್ಗೊಂಡರು…