- May 19, 2023
2000 ಮುಖಬೆಲೆ ನೋಟ್ ಬ್ಯಾನ್…ಸೆಪ್ಟೆಂಬರ್ 30 ಕೊನೆ ದಿನಾಂಕ…ಆರ್.ಬಿ.ಐ.ಮಹತ್ವದ ಆದೇಶ…



2000 ಮುಖಬೆಲೆ ನೋಟ್ ಬ್ಯಾನ್…ಸೆಪ್ಟೆಂಬರ್ 30 ಕೊನೆ ದಿನಾಂಕ…ಆರ್.ಬಿ.ಐ.ಮಹತ್ವದ ಆದೇಶ…
ಮೈಸೂರು,ಮೇ19,Tv10 ಕನ್ನಡ
2000 ಮುಖಬೆಲೆಯ ನೋಟ್ ಚಲಾವಣೆಯನ್ನ ಆರ್.ಬಿ.ಐ.ಹಿಂತೆಗೆದುಕೊಂಡಿದೆ.ಡಿಮಾನಿಟೈಸೇಷನ್ ಜಾರಿಗೆ ತರಲಾಗಿದೆ.2016 ರಲ್ಲಿ 500 ಹಾಗೂ 1000 ಮುಖಬೆಲೆಯ ನೋಟ್ ಗಳನ್ನ ನಿಷೇಧಿಸಲಾಗಿತ್ತು.ಇದೀಗ 2000 ಮುಖಬೆಲೆಯ ನೋಟ್ ಗಳನ್ನ ನಿಷೇಧಿಸಿದೆ.ಸೆಪ್ಟೆಂಬರ್ 30 ರೊಳಗೆ ನೋಟ್ ಗಳನ್ನ ಬ್ಯಾಂಕ್ ಗೆ ಪಾವತಿಸಲು ಅನುಮತಿ ನೀಡಲಾಗಿದೆ.ಬ್ಯಾಂಕ್ ಗೆ ಪಾವತಿಸಲು ಒಂದು ಎಂಟ್ರಿಗೆ 20 ಸಾವಿರ ಮಾತ್ರ ಅವಕಾಶ ಕಲ್ಪಿಸಲಾಗಿದೆ…