- May 19, 2023
ಸಿದ್ದರಾಮಯ್ಯ ಮತ್ತೆ ಸಿಎಂ ಹಿನ್ನಲೆ …ಮೈಸೂರಿನ ಇಂದಿರಾ ಕ್ಯಾಂಟೀನ್ ನಲ್ಲಿ ಹೋಳಿಗೆ ಊಟ ವಿತರಣೆ…


ಮೈಸೂರು,ಮೇ19,Tv10 ಕನ್ನಡ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಸಿದ್ದರಾಮಯ್ಯ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆ
ಮೈಸೂರಿನ ಇಂದಿರಾ ಕ್ಯಾಂಟಿನ್‌ನಲ್ಲಿ ಹೋಳಿಗೆ ಊಟ ವಿತರಣೆ ಮಾಡಲಾಗಿದೆ.ಮೈಸೂರು ಅರಮನೆ ಬಳಿಯ ಇಂದಿರ ಕ್ಯಾಂಟಿನ್
ಕಾಂಗ್ರೆಸ್ ಕಾರ್ಯಕರ್ತ ಬ್ಯಾಂಕ್ ಬಸಪ್ಪ ಎಂಬುವರು ಹೋಳಿಗೆ ಊಟ ವಿತರಣೆ ಮಾಡಿದ್ದಾರೆ.ಪ್ರತಿದಿನ
ಇಂದಿರಾ ಕ್ಯಾಂಟಿನ್‌ನಲ್ಲಿ ಊಟ ಮಾಡುವವರಿಗೆ ಹೋಳಿಗೆ ಇಂದು ಹೋಳಿಗೆ ಊಟ ಭಾಗ್ಯವೂ ಲಭಿಸಿದೆ.ನೂರಕ್ಕೂ ಹೆಚ್ಚು ಮಂದಿ ಹೋಳಿಗೆ ಊಟ ಸವಿದಿದ್ದಾರೆ…