ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ…ಅರಮನೆ ಆವರಣದಲ್ಲಿ ಸಂಭ್ರಮ…
- MysoreTV10 Kannada Exclusive
- June 4, 2023
- No Comment
- 72

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ…ಅರಮನೆ ಆವರಣದಲ್ಲಿ ಸಂಭ್ರಮ…

ಮೈಸೂರು,ಜೂ4,Tv10 ಕನ್ನಡ
ಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಿನ್ನೆಲೆ
ಮೈಸೂರು ಅರಮನೆ ಆಡಳಿತ ಮಂಡಳಿಯಿಂದ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮೋದದೇವಿ ಒಡೆಯರ್ ಸಚಿವ ಡಾ ಎಚ್ ಸಿ ಮಹದೇವಪ್ಪ ಭಾಗಿಯಾಗಿದ್ದರು.
ಆನೆ ಮೂಲಕ ನಾಲ್ವಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಅರಮನೆಯಲ್ಲಿ ಕಲಾತಂಡಗಳ ಮೇಳೈಸಿತು.
ಶಾಸಕರದ ಶ್ರೀವತ್ಸ ಮೇಯರ್ ಶಿವಕುಮಾರ್
ಅರಮನೆ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಮಣ್ಯ ಸೇರಿ ಹಲವರು ಭಾಗಿಯಾಗಿದ್ದರು…