ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪಟ್ಟಿ ಬಿಡುಗಡೆ…ಮೈಸೂರು ಡಾ.ಹೆಚ್.ಸಿ.ಎಂ,ಚಾಮರಾಜನಗರ ಕೆ.ವೆಂಕಟೇಶ್,ಮಂಡ್ಯ ಕೆ.ವೆಂಕಟೇಶ್,ಕೊಡಗು ಭೊಸರಾಜು…
- TV10 Kannada Exclusive
- June 9, 2023
- No Comment
- 122


ಮೈಸೂರು,ಜೂ9,Tv10 ಕನ್ನಡ
31 ಜಿಲ್ಲೆಗಳ ಉಸ್ತುವಾರಿ ಸಚಿವರ ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ.ಮೈಸೂರಿನ ಉಸ್ತುವಾರಿ ಜವಾಬ್ದಾರಿಯನ್ನ ಡಾ.ಹೆಚ್.ಸಿ.ಮಹದೇವಪ್ಪನವರ ಹೆಗಲಿಗೇರಿಸಲಾಗಿದೆ.ಮಂಡ್ಯಾ ಉಸ್ತುವಾರಿಯಾಗಿ ಚಲುವನಾರಾಯಣ ಸ್ವಾಮಿ,ಕೊಡಗು ಉಸ್ತುವಾರಿಯಾಗಿ ಭೋಸರಾಜು ರವರಿಗೆ ನೇಮಕ ಮಾಡಲಾಗಿದೆ.ಒಟ್ಟು 31 ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿಗಳನ್ನ ನೇಮಕ ಮಾಡಲಾಗಿದೆ…