ಮೈಸೂರು ದಕ್ಷಿಣವಲಯ ಡಿಐಜಿಪಿ ಯಾಗಿ ಡಾ.ಬೋರಲಿಂಗಯ್ಯ ಅಧಿಕಾರ ಸ್ವೀಕಾರ…ಎಸ್ಪಿ ಸೀಮಾ ಲಾಟ್ಕರ್ ರಿಂದ ಹಸ್ತಾಂತರ…
- MysoreTV10 Kannada Exclusive
- June 23, 2023
- No Comment
- 104
ಮೈಸೂರು,ಜೂ23,Tv10 ಕನ್ನಡ
ಮೈಸೂರು ದಕ್ಷಿಣ ವಲಯ ಡಿಐಜಿಪಿ ಯಾಗಿ ಡಾ.ಎಸ್.ಬೋರಲಿಂಗಯ್ಯ ಇಂದು ಅಧಿಕಾರ ಸ್ವೀಕರಿಸಿದರು.ಹಿಂದಿನ ಡಿಐಜಿಪಿ ಪ್ರವೀಣ್ ಮಧುಕರ್ ಪವಾರ್ ರವರು ವರ್ಗಾವಣೆ ಹಿನ್ನಲೆ ಡಾ.ಬೋರಲಿಂಗಯ್ಯ ರವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು ಇಂದು ಅಧಿಕಾರ ಸ್ವೀಕರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ರವರು ಹೂಗುಚ್ಚ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು…