ಮುಕ್ತವಿವಿ 18 ನೇ ಘಟಿಕೋತ್ಸವ…ಎನ್.ರಾಮಚಂದ್ರಯ್ಯ,ವೆಂಕಟಲಕ್ಷ್ಮಿ ನರಸಿಂಹರಾಜು ರಿಗೆ ಗೌರವ ಡಾಕ್ಟರೇಟ್ ಪ್ರಧಾನ…
- MysoreTV10 Kannada Exclusive
- July 2, 2023
- No Comment
- 77
ಮುಕ್ತವಿವಿ 18 ನೇ ಘಟಿಕೋತ್ಸವ…ಎನ್.ರಾಮಚಂದ್ರಯ್ಯ,ವೆಂಕಟಲಕ್ಷ್ಮಿ ನರಸಿಂಹರಾಜು ರಿಗೆ ಗೌರವ ಡಾಕ್ಟರೇಟ್ ಪ್ರಧಾನ…
ಮೈಸೂರು,ಜು2,Tv10 ಕನ್ನಡ
ಕರ್ನಾಟಕ ಮುಕ್ತ ವಿವಿಯ 18 ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಘಟಿಕೋತ್ಸವ ಭವನದಲ್ಲಿ ನಡೆಯುತ್ತಿದೆ.ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎನ್.ರಾಮಚಂದ್ರಯ್ಯ ಹಾಗೂ ವಕಟಲಕ್ಷ್ಮಿ ನರಸಿಂಹರಾಜು ರವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.ರಾಜ್ಯಪಾಲ ಥಾವರಚಂದ್ ಗೆಹಲೋಟ್ ಪ್ರಧಾನ ಮಾಡಿದರು.
ಗೌ.ಡಾ.ಸ್ವೀಕರಿಸಬೇಕಿದ್ದ ರಾಷ್ಟ್ರಪತಿ ದ್ರೌಪದಿ ಮರ್ಮು ರವರು ಗೈರಾಗಿದ್ದರು.ಕಾರ್ಯಕ್ರಮದಲ್ಲಿ ಹೈ ಕೋರ್ಟ್ ನ್ಯಾಯಾಧೀಶರಾದ ಅಶೋಕ್.ಎಸ್.ಕಿಣಗಿ,ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ.ವಿ.ಹಲಸ ಹಾಗೂ ಇತರರು ಭಾಗಿಯಾಗಿದ್ದರು…