ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮರಳಿ ಮಾತೃ ಇಲಾಖೆಗೆ…
- MysoreTV10 Kannada Exclusive
- July 5, 2023
- No Comment
- 112

ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮರಳಿ ಮಾತೃ ಇಲಾಖೆಗೆ…
ಮೈಸೂರು,ಜು5,Tv10 ಕನ್ನಡ
ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ರನ್ನ ಮರಳಿ ಮಾತೃ ಇಲಾಖೆಗೆ ಹಿಂದಿರುಗುವಂತೆ ಸರ್ಕಾರ ಆದೇಶ ಹೊರಡಿಸಿದೆ.ತಕ್ಷಣವೇ ಜಾರಿಗೆ ಬರುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ರಾಜು.ಪಿ ರವರು ಆದೇಶಿಸಿದ್ದಾರೆ.ಡಾ.ಡಿ.ಜಿ.ನಾಗರಾಜು ಇನ್ಮುಂದೆ ಮಾತೃ ಇಲಾಖೆಯಾದ ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಕರ್ತವ್ಯ ಮುಂದುವರೆಸಲಿದ್ದಾರೆ…