ಮೈಸೂರು:ಗುಮ್ನಾಜ್ ಉರುಸ್ ಸಂಭ್ರಮಾಚರಣೆ…ಶಾಸಕ ತನ್ವೀರ ಸೇಠ್ ಭಾಗಿ…
- MysoreTV10 Kannada Exclusive
- July 15, 2023
- No Comment
- 80
ಮೈಸೂರು:ಗುಮ್ನಾಜ್ ಉರುಸ್ ಸಂಭ್ರಮಾಚರಣೆ…ಶಾಸಕ ತನ್ವೀರ ಸೇಠ್ ಭಾಗಿ…
ಮೈಸೂರು,ಜು15,Tv10 ಕನ್ನಡ
ಬಮ್ನಿಮಂಟಪದ ಗುಮ್ನಾಜ್ ದರ್ಗಾದಲ್ಲಿ ಉರುಸ್ ಸಂಭ್ರಮಾಚರಣೆ ಮನೆ ಮಾಡಿದೆ.ಸಹಸ್ರಾರು ಮುಸ್ಲಿಂ ಭಾಂಧವರು ದರ್ಗಾಗೆ ಆಗಮಿಸಿ ದರುಶನ ಪಡೆದರು.ಮೈಸೂರು ಜಿಲ್ಲೆಯ ವಿವಿದೆಡೆಯಿಂದ ಬಂದ ಮುಸ್ಲಿಂ ಸಮುದಾಯದವರು ವಿಶೇಷ ಆಚರಣೆಯಲ್ಲಿ ಭಾಗಿಯಾದರು.ನಿನ್ನೆ ಸಂಜೆ 7 ಗಂಟೆಗೆ ಆರಂಭವಾದ ಕಾರ್ಯಕ್ರಮ ಮುಂಜಾನೆ ವರೆಗೂ ಸಾಗಿತು.ವಿಶೇಷವಾಗಿ ಕವ್ಬಾಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಯುವಜನಾಂಗ ಕುಣಿದು ಸಂಭ್ರಮಿಸಿದರು…