
ಕಾವೇರಿ ಕಾವು…ಮುಕ್ತ ವಿವಿ ಪರೀಕ್ಷೆ ಮುಂದೂಡಿಕೆ…
- TV10 Kannada Exclusive
- September 25, 2023
- No Comment
- 247

ಮೈಸೂರು,ಸೆ25,Tv10 ಕನ್ನಡ
ಕಾವೇರಿ ನೀರು ಬಿಡಿಗಡೆ ಹಿನ್ನಲೆ ರಾಜ್ಯದಾದ್ಯಂತ ಮುಷ್ಕರ ನಡೆಯುತ್ತಿದೆ.
ವಿಧ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದೆಂಬ ಉದ್ದೇಶಕ್ಕೆ ರಾಜ್ಯ ಮುಕ್ತ ವಿವಿ
ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನ ಮುಂದೂಡಿದೆ.
ಸೆ 26 ಸೆ 28 ಹಾಗೂ ಸೆ 29ರಂದು ನಿಗದಿಯಾಗಿದ್ದ ಪರೀಕ್ಷೆಗಳು ಮುಂದೂಡಲಾಗಿದೆ.
ಸೈಕಾಲಜಿ ಹಿಂದಿ ಎಂಎ ಪತ್ರಿಕೋದ್ಯಮ ರಾಜಕೀಯ ಶಾಸ್ತ್ರ ವಾಣಿಜ್ಯ ಶಾಸ್ತ್ರ ಇತಿಹಾಸ ವಿಷಯ ಸೇರಿ ನಿಗದಿಯಾಗಿದ್ದ ಪರೀಕ್ಷೆ ಮುಂದೂಡಲಾಗಿದೆ.
ರಾಜ್ಯ ಮುಕ್ತ ವಿವಿ ಕುಲಸಚಿವ ಕೆ ಬಿ ಪ್ರವೀಣ್ ಆದೇಶ ಹೊರಡಿಸಿದ್ದಾರೆ.
ಮುಂದೂಡಿದ ಪರೀಕ್ಷೆ ಅಕ್ಟೋಬರ್ 11, 12, 13 ರಂದು ನಡೆಸಲು ತೀರ್ಮಾನಿಸಲಾಗಿದೆ…