ಇಂದು ಟಿ.ನರಸೀಪುರ ಬಂದ್…ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ…
- TV10 Kannada Exclusive
- September 26, 2023
- No Comment
- 158
ಟಿ.ನರಸೀಪುರ,ಸೆ26,Tv10 ಕನ್ನಡ
ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ
ಇಂದು ತಿ.ನರಸೀಪುರ ಬಂದ್ ಕರೆ ನೀಡಲಾಗಿದೆ.ಈ ಹಿನ್ನಲೆ
ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸಾರಿಗೆ ವ್ಯವಸ್ಥೆ ವ್ಯತ್ಯಯ ಕಾರಣ ರಜೆ ನೀಡಲಾಗಿದೆ.
ತಿ.ನರಸೀಪುರ ಬಂದ್ಗೆ
ಕಾವೇರಿ ಕಬಿನಿ ಹಿತ ರಕ್ಷಣಾ ಸಮಿತಿಯಿಂದ ಬಂದ್ ಕರೆ ನೀಡಲಾಗಿದೆ.
ಮುಂಜಾಗೃತಾ ಕ್ರಮವಾಗಿ ಬಿಇಓ ರಜೆ ಘೋಷಿಸಿದ್ದಾರೆ…