ಮೈಸೂರು:ಕರ್ನಾಟಕ ಬಂದ್ ವಿಚಾರ…ಹಳೇ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾತ್ರ ಧರಣಿಗೆ ಅವಕಾಶ…ನಗರ ಪೊಲೀಸ್ ಆಯುಕ್ತ.ಡಾ.ಬಿ.ರಮೇಶ್…
- TV10 Kannada Exclusive
- September 28, 2023
- No Comment
- 263

ಮೈಸೂರು,ಸೆ28,Tv10 ಕನ್ನಡ
ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ನೀಡಿರುವ ಬಂದ್ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ ಹಾಗೂ ಜನಸಾಮಾನ್ಯರ ಮೂಲಭೂತ ಹಕ್ಕುಚ್ಯುತಿ ಆಗುವುದರಿಂದ ಯಾವುದೇ ರೀತಿಯ ಬಂದ್ ಗೆ ಅವಕಾಶವಿರುವುದಿಲ್ಲ.ಆದ್ದರಿಂದ ನಾಳೆ ಕರೆದಿರುವ ಬಂದ್ ಹಿನ್ನಲೆ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾತ್ರ ಧರಣಿ ನಡೆಸಲು ಅವಕಾಶವಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಸೂಚನೆ ನೀಡಿದ್ದಾರೆ…