ದಸರಾ 2023:ವಿದ್ಯುಕ್ತ ಚಾಲನೆ ನೀಡಿದ ನಾದಭ್ರಹ್ಮ ಹಂಸಲೇಖಾ…
- TV10 Kannada Exclusive
- October 15, 2023
- No Comment
- 98

ಮೈಸೂರು,ಅ15,Tv10 ಕನ್ನಡ


ಮೈಸೂರು ದಸರಾ 2023 ಕ್ಕೆ
ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಿದ್ದಾರೆ.
ಬೆಳಗ್ಗೆ 10:17 ಕ್ಕೆ ದಸರಾ ಉದ್ಘಾಟನೆ ಮಾಡಲಾಯಿತು.
ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಕ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಹಲವರಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು…