
ಯದುವೀರ್ ರಿಂದ ನಾಡಿನ ಜನತೆಗೆ ದಸರಾ ಶುಭಾಶಯ…
- TV10 Kannada Exclusive
- October 17, 2023
- No Comment
- 163
ಮೈಸೂರು,ಅ17,Tv10 ಕನ್ನಡ
ನಾಡಿನ ಸಮಸ್ತ ಜನತೆಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಸರಾ ಶುಭಾಶಯ ಕೋರಿದ್ದಾರೆ.
ಫೇಸ್‌ಬುಕ್ ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.
ಮಹಿಷಾಸುರ ಮರ್ಧಿನಿಯ ಕಲಾತ್ಮಕ ವಿಭಿನ್ನ ಪೋಟೋ ಪೋಸ್ಟ್ ಮಾಡಿ ಶುಭಾಶಯ ಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ ಶರನ್ನವರಾತ್ರಿ ಶುಭಪರ್ವದ ಹಾರ್ದಿಕ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.
Greetings on the auspicious occasion of Sharannavaratri.
My prayers for the welfare of all ಎಂದು ಶುಭಾಶಯ ತಿಳಿಸಿದ್ದಾರೆ…