ಬಾವುಟ ಹಾರಿಸಿದ್ದಕ್ಕೆ ಸ್ಕೌಟ್ಸ್ ಅಂಡ್ ಗೈಡ್ಸ್ ಅಧಿಕಾರಿಯಿಂದ ಹಲ್ಲೆ ಆರೋಪ…ವ್ಯಕ್ತಿಗೆ ಗಾಯ…
- TV10 Kannada Exclusive
- October 25, 2023
- No Comment
- 244

ಬಾವುಟ ಹಾರಿಸಿದ್ದಕ್ಕೆ ಸ್ಕೌಟ್ಸ್ ಅಂಡ್ ಗೈಡ್ಸ್ ಅಧಿಕಾರಿಯಿಂದ ಹಲ್ಲೆ ಆರೋಪ…ವ್ಯಕ್ತಿಗೆ ಗಾಯ…

ಮೈಸೂರು,ಅ25,Tv10 ಕನ್ನಡ
ಜಂಬೂಸವಾರಿ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬ ಬಾವುಟ ಹಾರಿಸುತ್ತಿದ್ದ ಹಿನ್ನಲೆ ಸ್ಕೌಟ್ಸ್ ಅಂಡ್ ಗೈಡ್ಸ್ ಅಧಿಕಾರಿಯೊಬ್ಬರು ಲಾಠಿಯಿಂದ ತಲೆಗೆ ಹೊಡೆದಿದ್ದಾರೆಂಬ ಆರೋಪ ಬಂದಿದೆ.ಮಂಡ್ಯ ನಿವಾಸಿ ಸಂತೋಷ್ ಎಂಬುವರು ಗಾಯಗೊಂಡಿದ್ದಾರೆ.ಪುನೀತ್ ಭಾವಚಿತ್ರ ಇದ್ದ ಬಾವುಟ ಹಾರಿಸುತ್ತಿದ್ದಾಗ ಏಕಾ ಏಕಿ ಹಲ್ಲೆ ನಡೆಸಿದರೆಂದು ಸಂತೋಷ್ ಆರೋಪಿಸಿದ್ದಾರೆ.ಗಾಯಗೊಂಡ ವ್ಯಕ್ತಿಯನ್ನ ಹಲ್ಲೆ ನಡೆಸಿದ ಅಧಿಕಾರಿ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ…