ಮೈಸೂರು ತಾಲೂಕು ಉಪತಹಸೀಲ್ದಾರ್ ಆಗಿ ಎಲ್.ಶಶಾಂಕ್ ನೇಮಕ…
- TV10 Kannada Exclusive
- October 27, 2023
- No Comment
- 350



ಮೈಸೂರು ತಾಲೂಕು ಉಪತಹಸೀಲ್ದಾರ್ ಆಗಿ ಎಲ್.ಶಶಾಂಕ್ ನೇಮಕ…
ಮೈಸೂರು,ಅ27,Tv10 ಕನ್ನಡ
ಮೈಸೂರು ತಾಲೂಕು ಉಪತಹಸೀಲ್ದಾರ್ ಆಗಿ ಎಲ್.ಶಶಾಂಕ್ ರವರನ್ನ ಸರ್ಕಾರ ನೇಮಕ ಮಾಡಿದೆ.ಈ ಹಿಂದೆ ಗುಂಡ್ಲುಪೇಟೆ ತಾಲೂಕಿನ ಚುನಾವಣಾ ಶಿರಸ್ತೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಶಾಂಕ್ ರನ್ನ ಮೈಸೂರು ಉಪತಹಸೀಲ್ದಾರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.ಮೇ 2023 ರಂದು ಆನಂದ್ ಹಾಗೂ ಕೆ.ಎಸ್.ರೂಪಾ ರವರು ಪರಸ್ಪರ ವರ್ಗಾವಣೆ ಮಾಡಿಕೊಂಡಿರುವ ಆದೇಶವನ್ನ ರದ್ದುಪಡಿಸಿರುವ ಸರ್ಕಾರ ಆನಂದ್ ರವರ ಜಾಗಕ್ಕೆ ಎಲ್.ಶಶಾಂಕ್ ರನ್ನ ನೇಮಿಸಿದೆ…