ಗೋಬಿ ಮಂಚೂರಿ ವ್ಯವಹಾರದಲ್ಲಿ ನಷ್ಟ…ಯುವಕ ಆತ್ಮಹತ್ಯೆ…
- TV10 Kannada Exclusive
- October 27, 2023
- No Comment
- 87
ಮೈಸೂರು,ಅ27,Tv10 ಕನ್ನಡ
ಗೋಬಿ ಮಂಚೂರಿ ವ್ಯವಹಾರದಲ್ಲಿ ತೀವ್ರ ನಷ್ಟ ಅನುಭವಿಸಿದ ಹಿನ್ನಲೆ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿ ನಡೆದಿದೆ.ಸೂರ್ಯಕುಮಾರ್(25) ಮೃತ ದುರ್ದೈವಿ.ವ್ಯಾಪಾರದಲ್ಲಿ ನಷ್ಟ ಅನುಭಿಸಿದ ಸೂರ್ಯಕುಮಾರ್ ಸಾಲಗಾರನಾಗಿದ್ದನೆಂದು ಹೇಳಲಾಗಿದೆ.ಈ ಕುರಿತಂತೆ ವಿಧ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…