ಮೈಸೂರು:ಇಬ್ಬರು ತಹಸೀಲ್ದಾರ್ ಗಳಿಗೆ ವರ್ಗಾವಣೆ…
- TV10 Kannada Exclusive
- November 19, 2023
- No Comment
- 891

ಮೈಸೂರು,ನ19,Tv10 ಕನ್ನಡ
ಇಬ್ಬರು ತಹಸೀಲ್ದಾರ್ ಗಳಿಗೆ ವರ್ಗಾವಣೆಯಾಗಿದೆ. ಮೈಸೂರು ತಾಲೂಕು ತಹಸೀಲ್ದಾರ್ ಆಗಿ ಕೆ.ಎಂ.ಮಹೇಶ್ ಕುಮಾರ್ ರವರನ್ನ ನೇಮಕ ಮಾಡಲಾಗಿದೆ.ಈ ಹಿಂದೆ ಇವರು ಕೋಲಾರ ಜಿಲ್ಲೆಯ ಚುನಾವಣಾ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಹಾಗೂ ಮೈಸೂರು ತಾಲೂಕು ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎನ್.ಗಿರೀಶ್ ರವರನ್ನ ಮೈಸೂರು ಜಿಲ್ಲೆ ಚುನಾವಣಾ ತಹಸೀಲ್ದಾರ್ ಆಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.ಮೈಸೂರು ತಾಲೂಕು ತಹಸೀಲ್ದಾರ್ ಆಗಿ ಕೆ.ಎಂ.ಮಹೇಶ್ ಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ…