ಬಾರ್ ನಲ್ಲಿ ಗಲಾಟೆ…ಕೊಲೆಯಲ್ಲಿ ಅಂತ್ಯ…
- Crime
- December 15, 2023
- No Comment
- 216

ಮಂಡ್ಯ,ಡಿ15,Tv10 ಕನ್ನಡ
ಹಳೆ ವೈಷಮ್ಯ ಹಿನ್ನಲೆ ಮಾರಾಕಸ್ತ್ರಗಳಿಂದ ವ್ಯಕ್ತಿಯ ಕತ್ತುಕೊಯ್ದು ಕೊಲೆ ಮಾಡಿದ ಘಟನೆ ಮಂಡ್ಯದ
ಫ್ಯಾಕ್ಟರಿ ಸರ್ಕಲ್ ಬಳಿಯ ಬಾರ್ ಒಂದರ ಬಳಿ ನಡೆದಿದೆ.
ಗುರು ವಿಲಾಸ್(34) ಮೃತ ವ್ಯಕ್ತಿ.
ಸ್ವರ್ಣಸಂದ್ರ ಬಡಾವಣೆಯ ನಿವಾಸಿ.
ಬಾರ್ ನಲ್ಲಿ ಕುಡಿದು ಗಲಾಟೆಯಾಗಿ ಬಳಿಕ ಕೊಲೆಯಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ
ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣಾ ಪ್ರಕರಣ ದಾಖಲಿಸಿಕೊಂಡಿದ್ದಾರೆ…