ಪ್ರತಾಪ್ ಸಿಂಹ ಕುರಿತ ಅವಹೇಳನಾಕಾರಿ ಪೋಸ್ಟರ್ ಪ್ರಕರಣ…ಕೆ.ಶಿವರಾಮು ವಿರುದ್ದ ಬಿಜೆಪಿ ಮುಖಂಡ ದೂರು…
- TV10 Kannada Exclusive
- December 15, 2023
- No Comment
- 136
ಮೈಸೂರು,ಡಿ15,Tv10 ಕನ್ನಡ
ಸಂಸತ್ ನಲ್ಲಿ ನಡೆದ ಬೆಳವಣಿಗೆ ಕುರಿತಂತೆ ಸಂಸದ ಪ್ರತಾಪ್ ಸಿಂಹ ರವರಿಗೆ ಅವಹೇಳನಾಕಾರಿಯಾಗಿ ಪೋಸ್ಟರ್ ಅಳವಡಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವೇದಿಕೆ ಅಧ್ಯಕ್ಷ ಕೆ.ಶಿವರಾಮು ವಿರುದ್ದ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಆನಂದ್ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಯಾವುದೇ ಅನುಮತಿ ಪಡೆಯದೆ ಪ್ರತಾಪ್ ಸಿಂಹ ರನ್ನ ದೃಶದ್ರೋಹಿ ಎಂದು ಬಿಂಬಿಸುವಂತೆ ಪೋಸ್ಟರ್ ಅಳವಡಿಸಿ ತೇಜೋವಧೆ ಮಾಡಿರುವ ಕೆ.ಶಿವರಾಮು ವಿರುದ್ದ ಕ್ರಮ ಕೈಗೊಳ್ಳುವಂತೆ ಆನಂದ್ ಒತ್ತಾಯಿಸಿದ್ದಾರೆ…