ಪ್ರತಾಪ್ ಸಿಂಹ ಪರ ಬಿಜೆಪಿ ಕಾರ್ಯಕರ್ತರ ಬ್ಯಾಟಿಂಗ್…
- TV10 Kannada Exclusive
- December 16, 2023
- No Comment
- 161

ಮೈಸೂರು,ಡಿ16,Tv10 ಕನ್ನಡ
ಸಂಸದ ಪ್ರತಾಪ್ ಸಿಂಹ ಪರ ಬಿಜೆಪಿ ಕಾರ್ಯಕರ್ತರು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ಮೈಸೂರಿನ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು
ಪ್ರತಾಪ್ ಸಿಂಹ ಅವರೊಂದಿಗೆ ನಾವು ಎಂದು ಘೋಷಣೆ ಕೂಗಿದ್ದಾರೆ.
ರಾಷ್ಟ್ರೀಯ ವಾದಿ ಪ್ರತಾಪ್ ಸಿಂಹ ಜೊತೆಗೆ ನಾವಿದ್ದೇವೆ.
ಹಿಂದೂ ಹುಲಿ ಪ್ರತಾಪ್ ಸಿಂಹ ಎಂದು ಅವರ ಭಾವಚಿತ್ರದ ಮುಖವಾಡ ಹಾಕಿಕೊಂಡು ಘೋಷಣೆ ಕೂಗಿ ಬೆಂಬಲ ಸೂಚಿಸಿದ್ದಾರೆ…