ಮಹಿಳಾ ಕೋ ಆಪರೇಟಿವ್ ಸೊಸೈಟಿ ಚುನಾವಣೆ…ಮೀನಾ ತೂಗುದೀಪ ಗೆ ಭರ್ಜರಿ ಜಯ…
- TV10 Kannada Exclusive
- January 15, 2024
- No Comment
- 197

ಮೈಸೂರು,ಜ15,Tv10 ಕನ್ನಡ
ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ನಟ ದರ್ಶನ್ ಅವರ ತಾಯಿ
ಮೀನಾ ತೂಗುದೀಪ ಅವರಿಗೆ ಭರ್ಜರಿ ಗೆಲುವು ದೊರೆತಿದೆ.
ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಬ್ಯಾಂಕ್ .ಭಾನುವಾರ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಿತು.
19 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಿತು.
1200 ಮತದಾರರು ಹಕ್ಕು ಚಲಾಯಿಸಿದ್ದರು.
642 ಮತ ಪಡೆದು ಮೀನಾ ತೂಗುದೀಪ ಆಯ್ಕೆಯಾಗಿದ್ದಾರೆ…