ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ…ತಿಂಗಳುಗಳ ನಂತರ ಪ್ರತ್ಯಕ್ಷ…ಪ್ರವಾಸಿಗರು ಖುಷ್…
- TV10 Kannada Exclusive
- April 28, 2024
- No Comment
- 526
ಮೈಸೂರು,ಏ29,Tv10 ಕನ್ನಡ
ಹಲವು ತಿಂಗಳ ನಂತರ ಪ್ರವಾಸಿಗರ ಕಣ್ಣಿಗೆ ಕಪ್ಪು ಚಿರತೆ ಕಂಡುಬಂದಿದೆ.ನಾಗರಹೊಳೆ ಸಫಾರಿಗೆ ತೆರಳಿದ ಪ್ರವಾಸಿಗರ ಕಣ್ಣಿಗೆ ಬ್ಲಾಕ್ ಬ್ಯೂಟಿ ದರುಶನ ನೀಡಿದೆ.ಸುಮಾರು 8 ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ.ಹಸಿರು ಹುಲ್ಲಿನ ಮೇಲೆ ಹೊರಳಾಡುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.ಬ್ಲಾಕ್ ಬ್ಯೂಟಿಯ ದರುಶನ ಪಡೆದ ಪ್ರವಾಸಿಗಳು ಫಿದಾ ಆಗಿದ್ದಾರೆ…