
ಇನ್ಪೋಸಿಸ್‌ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ…ಮುಂದುವರೆದ ಕಾರ್ಯಾಚರಣೆ
- TV10 Kannada Exclusive
- January 6, 2025
- No Comment
- 37


…
ಮೈಸೂರು,ಜ6,Tv10 ಕನ್ನಡ
ಇನ್ಫೋಸಿಸ್ ನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಕಾರ್ಯಾಚರಣೆ
ಮುಂದುವರಿಸಲಾಗಿದೆ.
ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ
ಮೈಸೂರು ಪ್ರಾದೇಶಿಕ ವಲಯದ ಸಿಬ್ಬಂದಿಗಳಿಂದ ಕಾರ್ಯಾಚಣೆ ನಡೆಯುತ್ತಿದೆ.
ಹೆಜ್ಜೆ ಗುರುತುಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.ಚಿರತೆ ಸೆರೆಗಾಗಿ
ಹೆಚ್ಚುವರಿಯಾಗಿ 10 ಕ್ಯಾಮೆರಾ ಟ್ರ್ಯಾಪ್ ಒಂದು ಸಾಮಾನ್ಯ ಬೋನು
ಇನ್ನೊಂದು ಟ್ರ್ಯಾಪ್ ಬೋನು ಅಳವಡಿಸಲಾಗಿದೆ.
ಕ್ಯಾಮೆರಾ ಟ್ರ್ಯಾಪ್, ಡ್ರೋನ್ ಕ್ಯಾಮೆರಾ , ಕ್ಯಾಂಪಸ್ ಸಿಸಿ ಕ್ಯಾಮೆರಾಗಳ ಮೂಲಕ ನಿಗಾವಹಿಸಲಾಗುತ್ತಿದೆ.
ಒಂದು ಚಿರತೆ ಕಾರ್ಯಪಡೆ ತಂಡ ಕ್ಯಾಂಪಸ್ ನಲ್ಲೇ ಮೊಕ್ಕಾಂ ಹೂಡಿದೆ…