ಶೀಲ ಶಂಕೆ: ಪತಿಯಿಂದಲೇ ಪತ್ನಿ ಕೊಲೆ…
- TV10 Kannada Exclusive
- January 16, 2025
- No Comment
- 110

ಎಚ್.ಡಿ.ಕೋಟೆ,ಜ16,Tv10 ಕನ್ನಡ
ಪತ್ನಿ ಶೀಲ ಶಂಕಿಸಿ ಪತಿ ಮಚ್ಚಿನಿಂದ ಪತ್ನಿ ಕುತ್ತಿಗೆ ಸೀಳಿ ಕೊಂದ ಘಟನೆ ಹೆಚ್.ಡಿ.ಕೋಟೆ ತಾಲೂಕು ಕಣಿಯನಹುಂಡಿ ಗ್ರಾಮದಲ್ಲಿ ನಡೆದಿದೆ.
ತೇಜಸ್ವಿನಿ(26) ಮೃತ ದುರ್ದೈವಿ.ಪತಿ ದೇವರಾಜು ನಿಂದ ಕೃತ್ಯ.
ಕಳೆದ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ.ಇಬ್ಬರು ಮಕ್ಕಳೊಂದಿಗೆ ತೋಟದ ಮನೆಯಲ್ಲಿ ವಾಸವಾಗಿದ್ದ ಕುಟುಂಬ.ಘಟನೆ ನಡೆದ ಒಂದೇ ತಾಸಿನಲ್ಲಿ ಆರೋಪಿಯನ್ನ ದಸ್ತಗಿರಿ ಮಾಡಿದ ಪೊಲೀಸರು.
ಎಚ್.ಡಿ.ಕೋಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.
ಘಟನ ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಅಡಿಷಿನಲ್ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ಗೋಪಾಲಕೃಷ್ಣ, ಸಿಪಿಐ ಶಬ್ಬೀರ್ ಹುಸೇನ್ ತಂಡ ಭೇಟಿ ನೀಡಿ ಪರಿಶೀಲನೆ…