ಮೊದಲ ಟಾಸ್ಕ್ ಗೆ 800 ಕಮೀಷನ್ ಬಂತು..ಎರಡನೇ ಟಾಸ್ಕ್ ಗೆ 2300 ಬಂತು…ಕೊನೆಗೆ 11.10 ಲಕ್ಷಕ್ಕೆ ಉಂಡೆನಾಮ ಬಿತ್ತು…

ಮೊದಲ ಟಾಸ್ಕ್ ಗೆ 800 ಕಮೀಷನ್ ಬಂತು..ಎರಡನೇ ಟಾಸ್ಕ್ ಗೆ 2300 ಬಂತು…ಕೊನೆಗೆ 11.10 ಲಕ್ಷಕ್ಕೆ ಉಂಡೆನಾಮ ಬಿತ್ತು…

ಮೈಸೂರು,ಮಾ1,Tv10 ಕನ್ನಡ

ರಿವ್ಯೂಸ್ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಲಾಭ ನೀಡುವುದಾಗಿ ನಂಬಿಸಿ ಟೆಕ್ಕಿಯೊಬ್ಬರು 11.10 ಲಕ್ಷ ಕಳೆದುಕೊಂಡಿದ್ದಾರೆ.ವಂಚಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯನಗರ ಬಡಾವಣೆ 2 ನೇ ಹಂತದ ನಿವಾಸಿ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಗ್ರಾಂಧಿ ವಂಚನೆಗೆ ಒಳಗಾದವರು.ಪ್ರಾರಂಭದಲ್ಲಿ ಸ್ಥಳಗಳ ಬಗ್ಗೆ ರಿವ್ಯೂಸ್ ಹಾಕುವ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಕಮೀಷನ್ ನೀಡುವುದಾಗಿ ನಂಬಿಸಿದ್ದಾನೆ.ಗೂಗಲ್ ನಲ್ಲಿ ಮೂರು ಸ್ಥಳಗಳಿಗೆ ರಿವ್ಯೂಸ್ ಹಾಕಿದಾಗ 150 ರೂ ಕಮೀಷನ್ ಬಂದಿದೆ.ನಂತರ 2000 ಇನ್ವೆಸ್ಟ್ ಮಾಡಿದಾಗ 2800 ರೂ ಬಂದಿದೆ.ನಂತರ 7000 ಇನ್ವೆಸ್ಟ್ ಮಾಡಿದಾಗ 9300/- ರೂ ಬಂದಿದೆ.ನಂತರ ಹಂತಹಂತವಾಗಿ 11.10 ಲಕ್ಷ ಇನ್ವೆಸ್ಟ್ ಮಾಡಿದ ಸಂಧೀಪ್ ಗ್ರಾಂಧಿಯವರಿಗೆ ಯಾವುದೇ ಕಮೀಷನ್ ಆಗಲಿ ಲಾಭವಾಗಲಿ ನೀಡದೆ ವಂಚಿಸಿದ್ದಾರೆ.ಈ ಸಂಭಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *