ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸೂಪರ್ ಹಿಟ್ಸ್ ರೆಡ್ ಎಫ್.ಎಮ್ ವತಿಯಿಂದ ಸಮಾಜದಲ್ಲಿ ಎಲ್ಲಾ ಪ್ರತಿಕೂಲಗಳ ವಿರುದ್ಧ ಎದ್ದು ನಿಂತು ಮಾದರಿಯಾಗಿರುವ ಮಹಿಳೆಯರಿಗೆ ರೆಡ್ ಶಕ್ತಿ ಪ್ರಶಸ್ತಿ ಪುರಸ್ಕರಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದರಾದ ಯದುವೀರ್ ರವರು ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು…