
ಸಿಡಿಮದ್ದು ಸ್ಪೋಟ…ಮಹಿಳೆಗೆ ಗಾಯ…ಕವರ್ ಓಪನ್ ಮಾಡಿದಾಗ ಘಟನೆ…
- TV10 Kannada Exclusive
- July 25, 2025
- No Comment
- 5
ಹುಣಸೂರು,ಜು25,Tv10 ಕನ್ನಡ
ಮನೆ ಬಳಿ ದೊರೆತ ಕವರ್ ಒಂದು ಮಹಿಳೆಯೊಬ್ಬಳನ್ನ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ.ಕವರ್ ಓಪನ್ ಮಾಡಿದಾಗ ಸ್ಪೋಟಗೊಂಡು ಮಹಿಳೆಗೆ ಗಂಭೀರ ಗಾಯವಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹುಳಿಯಾಳು ಗ್ರಾಮದಲ್ಲಿ ಘಟನೆ ನಡೆದಿದೆ.
ಕಮಲಮ್ಮ (54) ಸ್ಪೋಟದಿಂದ ಗಾಯಗೊಂಡು
ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…