
ಯುವ ದಸರಾ ಉದ್ಘಾಟಿಸಲು ಮೈಸೂರಿಗೆ ಆಗಮಿಸಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ…
- TV10 Kannada Exclusive
- September 23, 2025
- No Comment
- 60

ಮೈಸೂರು,ಸೆ23,Tv10 ಕನ್ನಡ
ನಾಳೆಯಿಂದ ಆರಂಭವಾಗಲಿರುವ ಯುವದಸರಾ ಉದ್ಘಾಟಿಸಲು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೈಸೂರಿಗೆ ಆಗಮಿಸಿದ್ದಾರೆ.ಅರ್ಜುನ್ ಜನ್ಯಾ ರವರನ್ನ ಮೈಸೂರು ಎಂ ಜಿ ರಸ್ತೆಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಸ್ವಾಗತಿಸಲಾಯಿತು. ಕಾಂಗ್ರೆಸ್ ಮುಖಂಡರಾದ
ಜಿ ಶ್ರೀನಾಥ್ ಬಾಬು,ಮಾಜಿನಗರ ಪಾಲಿಕಾ ಸದಸ್ಯರಾದ ಕೆ ವಿ ಮಲ್ಲೇಶ್,ಜಿ ರಾಘವೇಂದ್ರ ,ವಿಕ್ರಂ ಅಯ್ಯಂಗಾರ್ ,ಮಹಾನ್ ಶ್ರೇಯಸ್,ಹರೀಶ್ ನಾಯ್ಡು ಹಾಗೂ
ಇನ್ನಿತರರು ಹೂಗುಚ್ಚ ನೀಡಿ
ಸ್ವಾಗತಿಸಿದರು…