ಕರ್ನಾಟಕ ಮೂತ್ರ ಶಾಸ್ತ್ರ ಶಸ್ತ್ರ ಚಿಕಿತ್ಸಕರ ಸಂಘದ 30 ನೇ ವಾರ್ಷಿಕ ಸಮ್ಮೇಳನ…ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ KUACON 2025 ಸಮ್ಮೇಳನ…
- TV10 Kannada Exclusive
- October 30, 2025
- No Comment
- 23

ಕರ್ನಾಟಕ ಮೂತ್ರ ಶಾಸ್ತ್ರ ಶಸ್ತ್ರ ಚಿಕಿತ್ಸಕರ ಸಂಘದ 30 ನೇ ವಾರ್ಷಿಕ ಸಮ್ಮೇಳನ…ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ KUACON 2025 ಸಮ್ಮೇಳನ…
ಮೈಸೂರು,ಅ30,Tv10 ಕನ್ನಡ
ಕರ್ನಾಟಕ ಮೂತ್ರ ಶಾಸ್ತ್ರ ಶಸ್ತ್ರ ಚಿಕಿತ್ಸಕರ ಸಂಘದ ವತಿಯಿಂದ ಮೈಸೂರಿನ ಹೆಬ್ಬಾಳ್ ಬಡಾವಣೆಯ ನಾರ್ತ್ ಅವೆನ್ಯೂ ನಲ್ಲಿ ನಾಳೆಯಿಂದ ಮೂರು ದಿನಗಳ ಕಾಲ 30 ನೇ ವಾರ್ಷಿಕ ಸಮ್ಮೇಳನ KUACON 2025 ನಡೆಯಲಿದೆ.ಅಕ್ಟೋಬರ್ 31 ರಂದ ನವೆಂಬರ್ 2 ರ ವರೆಗೆ ಸಮ್ಮೇಳನ ನಡೆಯಲಿದೆ.ಮೂರು ದಿನಗಳು ಕಾರ್ಯಾಗಾರಗಳ ಮೂಲಕ ಆಧುನಿಕ ಶಾಸ್ತ್ರ ಶಸ್ತ್ರಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಮೊದಲ ದಿನದ ಕಾರ್ಯಾಗಾರದಲ್ಲಿ ರಿಡೋ ಯುರಾಲಜಿ ಸರ್ಜರಿ ಎಂಬ ವಿಷಯದ ಮೇಲೆ ನಡೆಯಲಿದೆ.
ಎರಡು ಮತ್ತು ಮೂರನೇ ದಿನ ಮೂತ್ರಶಾಸ್ತ್ರ ಶಸ್ತ್ರ ವಿಜ್ಞಾನದಲ್ಲಿ ಅತ್ಯಾಧುನಿಕ ಪ್ರಗತಿಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.
ಹೆಚ್ಚಿನ ವಿವರಿಗಳಿಗಾಗಿ ಡಾ.ಕಿರಣ್ ಕುಮಾರ್ ಸಂಘಟನಾ ಕಾರ್ಯದರ್ಶಿ KUACON2025@gmail.com ಮೂಲಕ ಪಡೆಯಬಹುದಾಗಿದೆ…