ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ.ಸಾಕಾನೆಗಳಿಂದ ಕೂಂಬಿಂಗ್ಆಪರೇಷನ್…
- TV10 Kannada Exclusive
- December 11, 2025
- No Comment
- 9


ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ.ಸಾಕಾನೆಗಳಿಂದ ಕೂಂಬಿಂಗ್ಆಪರೇಷನ್…
ಹುಣಸೂರು,ಡಿ11,Tv10 ಕನ್ನಡ
ಹುಣಸೂರಿನಲ್ಲಿ ಮತ್ತೆ ಹುಲಿಕಾಟ ಆರಂಭವಾಗಿದೆ. ನಾಗಮಂಗಲ ಗ್ರಾಮ ಹೊರವಲಯದಲ್ಲಿ ಹುಲಿ ಕಾಣಿಸಿಕೊಂಡಿದೆ. ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಮುತ್ತುರಾಯನ ಹೊಸಹಳ್ಳಿ ಗ್ರಾಮದ ಬೆಟ್ಟದ ಮೇಲೆ ಹುಲಿ ಕುಳಿತಿರುವ ದೃಶ್ಯ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ.ನಾಲ್ಕು ಹುಲಿಗಳು ಓಡಾಡುತ್ತಿರುವುದಾಗಿ ಗ್ರಾಮಸ್ಥರ ಹೇಳಿಕೆ.ಕೂಂಬಿಂಗ್ ಆಪರೇಷನ್ ಗೆ ಸಾಕಾನೆಗಳಾದ
ಭೀಮ, ಏಕಲವ್ಯ, ವರಲಕ್ಷ್ಮಿ ಆನೆಗಳ ಬಳಕೆ ಮಾಡಲಾಗುತ್ತಿದೆ.
ಎರಡು ಥರ್ಮಲ್ ಡ್ರೋಣ್ ಮುಖಾಂತರ ಕಾರ್ಯಾಚರಣೆ ಆರಂಭಿಸಲಾಗಿದೆ…