ಜಮೀನಿನಲ್ಲಿ ಗಾಂಜಾ ಬೆಳೆ.ಓರ್ವನ ಬಂಧನ.ಚಾಮರಾಜನಗರ ಹನೂರು ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಘಟನೆ.ದೊಮ್ಮನಗದ್ದೆ, ಪುದುನಗರದ ಉಡುತೊರೆ ಹಳ್ಳ ಪಕ್ಕದ ಜಮೀನಿನಲ್ಲಿ ಗಾಂಜಾ ಗಿಡಗಳನ್ನ ಬೆಳೆದಿದ್ದ ಆರೋಪಿಯ ಬಂಧನ.
- CrimeTV10 Kannada Exclusive
- December 13, 2025
- No Comment
- 6


ಜಮೀನಿನಲ್ಲಿ ಗಾಂಜಾ ಬೆಳೆ.ಓರ್ವನ ಬಂಧನ.
ಚಾಮರಾಜನಗರ ಹನೂರು ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಘಟನೆ.
ದೊಮ್ಮನಗದ್ದೆ, ಪುದುನಗರದ ಉಡುತೊರೆ ಹಳ್ಳ ಪಕ್ಕದ ಜಮೀನಿನಲ್ಲಿ ಗಾಂಜಾ ಗಿಡಗಳನ್ನ ಬೆಳೆದಿದ್ದ ಆರೋಪಿಯ ಬಂಧನ.
ನಾಗರಾಜು ಅಲಿಯಾಸ್ ರಾಜ (45) ಬಂಧಿತ ಆರೋಪಿ.ಸುಮಾರು ₹5.25 ಲಕ್ಷ ಮೌಲ್ಯದ ಗಂಜಾ ಗಿಡಗಳು ವಶ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ, ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ನೇತೃತ್ವದ ರಾಮಾಪುರ ಪೊಲೀಸರಿಂದ ಕಾರ್ಯಾಚರಣೆ…