• July 25, 2022

ಮೈಸೂರು ಪೈಂಟ್ಸ್ ಅಂಡ್ ವಾರ್ನಿಷ್ ಗೆ ರಘು ಕೌಟಿಲ್ಯ ಅಧ್ಯಕ್ಷರಾಗಿ ನೇಮಕ..

ಮೈಸೂರು ಪೈಂಟ್ಸ್ ಅಂಡ್ ವಾರ್ನಿಷ್ ಗೆ ರಘು ಕೌಟಿಲ್ಯ ಅಧ್ಯಕ್ಷರಾಗಿ ನೇಮಕ..
*ಮೈಸೂರು,ಜುಲೈ25,Tv10 ಕನ್ನಡ*
ಮೈಸೂರು ಪೈಂಟ್ಸ್ ಅಂಡ್ ವಾರ್ನಿಷ್ ಗೆ ಅಧ್ಯಕ್ಷರು ಹಾಗೂ ನಿರ್ದೇಶಕರಾಗಿ ಬಿಜೆಪಿ ಮುಖಂಡ ರಘು ಕೌಟಿಲ್ಯ ನೇಮಕವಾಗಿದ್ದಾರೆ.ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಮಂಜುಳ ರವರು ಅಧಿಸೂಚನೆ ಹೊರಡಿಸಿದ್ದಾರೆ…
Spread the love

Leave a Reply

Your email address will not be published.