ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಪ್ರಧಾನಿ ಸಹೋದರನಿಂದ ಇಂದು ಧರಣಿ…
- Politics
- August 2, 2022
- No Comment
- 208
ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಪ್ರಧಾನಿ ಸಹೋದರನಿಂದ ಇಂದು ಧರಣಿ…
Tv10 ಕನ್ನಡ*
ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಪ್ರಧಾನಿ ನರೇಂದ್ರಮೋಧಿ ಸಹೋದರ ಪ್ರಹ್ಲಾದ್ ಮೋಧಿ ರವರು ಇಂದು ದೆಹಲಿಯಲ್ಲಿ ಧರಣಿ ನಡೆಸಲಿದ್ದಾರೆ.ಅಖಿಲ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ ಅಧ್ಯಕ್ಷರಾಗಿರುವ ಪ್ರಹ್ಲಾದ್ ಮೋಧಿ ಒಕ್ಕೂಟದ ಸದಸ್ಯರ ಜೊತೆ ಜಂತರ್ ಮಂತರ್ ಎದುರು ಧರಣಿ ನಡೆಸಲಿದ್ದಾರೆ.ಅಕ್ಕಿ,ಗೋಧಿ ಮತ್ತು ಸಕ್ಕರೆ ಮೇಲಿನ ನಷ್ಟಕ್ಕೆ ಪರಿಹಾರ ನೀಡಬೇಕು.ಖಾದ್ಯ ತೈಲ ಮತ್ತು ಬೇಳೆಕಾಳುಗಳನ್ನ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆಗೆ ವ್ಯವಸ್ಥೆ ಮಾಡುವುದು ಸೇರಿದಂತೆ 9 ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಇಂದು ಪ್ರತಿಭಟನೆ ನಡೆಸಲಿದ್ದಾರೆ…