• August 14, 2022

ದಸರಾ ಗಜಪಡೆಗೆ ತಾಲೀಮು ಆರಂಭ…ಬನ್ನಿಮಂಟಪ ವರೆಗೆ ಸಾಗಿದ ಅಭಿಮನ್ಯು ತಂಡ…

ದಸರಾ ಗಜಪಡೆಗೆ ತಾಲೀಮು ಆರಂಭ…ಬನ್ನಿಮಂಟಪ ವರೆಗೆ ಸಾಗಿದ ಅಭಿಮನ್ಯು ತಂಡ…

ದಸರಾ ಗಜಪಡೆಗೆ ತಾಲೀಮು ಆರಂಭ…ಬನ್ನಿಮಂಟಪ ವರೆಗೆ ಸಾಗಿದ ಅಭಿಮನ್ಯು ತಂಡ…

ಮೈಸೂರು,ಆಗಸ್ಟ್14,Tv10 ಕನ್ನಡ
ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನಲೆ ಗಜಪಡೆಗೆ ಮೊದಲ ತಾಲೀಮು ಆರಂಭವಾಗಿದೆ.ಕ್ಯಾಪ್ಟನಗ ಅಭಿಮನ್ಯು ನೇತೃತ್ವದ 9 ಆನೆಗಳ ತಂಡ ಮೊದಲ ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಗಜಪಡೆ ಸಾಗುತ್ತದೆ. ಅರಮನೆ ಆವರಣದಿಂದ ಬನ್ನಿಮಂಟಪದ ವರೆಗರ ಗಜಪಡೆ ಸಾಗುತ್ತದೆ.ಸುಮಾರು 5 ಕಿಲೋ ಮೀಟರ್ ಸಾಗುತ್ತದೆ.ಮೆರವಣಿಗೆ ಸಾಗುವ ರಸ್ತೆಯ ಪರಿಚಯ,ವಾಹನ ಸಂಚಾರದ ಪರಿಚಯ ಹಾಗೂ ಸಾರ್ವಜನಿಕರ ಮಧ್ಯೆ ಸಾಗಲು ಗಜಪಡೆಗೆ ಈ ತಾಲೀಮು ಸಹಕಾರಿಯಾಗಲಿದೆ.ಜಂಬೂ ಸವಾರಿಯನ್ನ ವೀಕ್ಷಿಸಲು ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ.ಜನರ ಮಧ್ಯೆ ಸಾಗಲು ಗಜಪಡೆಗೆ ಹೊಂದಿಕೊಳ್ಳಲು ಈ ತಾಲೀಮು ಸಹಕಾರಿಯಾಗಲಿದೆ.ಅರಣ್ಯಾಧಿಕಾರಿ ಕರಿಕಾಳನ್ ನೇತೃತ್ವದಲ್ಲಿ ಮೊದಲ ತಾಲೀಮು ನಡೆದಿದೆ…

Spread the love

Leave a Reply

Your email address will not be published.