ಹಸು ಮೇಯಿಸಲು ಹೋದ ವ್ಯಕ್ತಿ ಅನುಮಾನಾಸ್ಪದ ಸಾವು…
- Crime
- September 13, 2022
- No Comment
- 187
ಹಸು ಮೇಯಿಸಲು ಹೋದ ವ್ಯಕ್ತಿ ಅನುಮಾನಾಸ್ಪದ ಸಾವು…
ಮೈಸೂರು,ಸೆ13,Tv10 ಕನ್ನಡ
ಹಸು ಮೇಯಿಸಲು ಹೋದ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ಬಪ್ಪಿರುವ ಘಟನೆ ಮೈಸೂರು ತಾಲೂಕು ದೂರ ಗ್ರಾಮದಲ್ಲಿ ನಡೆದಿದೆ.
ಸೋಮಣ್ಣ (50) ಮೃತ ದುರ್ದೈವಿ.
ಹಸು ಕಳ್ಳತನ ಮಾಡಿದ ಆರೋಪಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೂರು ಹಸುಗಳನ್ನ ಮೇಯಿಸಲು ಸೋಮಣ್ಣ ಜಮೀನಿಗೆ ಹೋಗಿದ್ದರು.
ಬಾಯಲ್ಲಿ ರಕ್ತ ಬಂದಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…