
ದಸರಾ ಮಹೋತ್ಸವ 2022…ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯ…
- TV10 Kannada Exclusive
- September 20, 2022
- No Comment
- 178
ದಸರಾ ಮಹೋತ್ಸವ 2022…ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯ…

ಮೈಸೂರು,ಸೆ20,Tv10 ಕನ್ನಡ
ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.
ಇಂದು ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆದಿದೆ.
ಅರಮನೆಯ ಒಳಂಗಣದಲ್ಲಿ ಜೋಡಣೆ ಕಾರ್ಯ ನಡೆದಿದರ.
ನವರಾತ್ರಿ ವೇಳೆ ಸಿಂಹಾಸನದ ಮೇಲೆ ಕುಳಿತು ರಾಜವಂಶಸ್ಥ ಯದುವೀರ್ ಕುಳಿತು ದರ್ಬಾರ್ ನಡೆಸುತ್ತಾರೆ.ಇಂದು ಬೆಳಗ್ಗೆ 10ರಿಂದ ಮದ್ಯಾಹ್ನ 1ರವರೆಗೆ ಜೋಡಣ ಕಾರ್ಯ ನಡೆದಿದೆ.
ಸಂಪ್ರದಾಯಿಕವಾಗಿ ರಾಜವಂಸ್ಥರ ಸಮ್ಮುಖದಲ್ಲಿ ನಡೆಯುವ ಜೋಡಣ ಕಾರ್ಯ ನಡೆದಿದೆ.
ಈ ಹಿನ್ನೆಲೆ ಇಂದು ಅರಮನೆ ಪ್ರವೇಶಕ್ಕೆ ಸಾರ್ವಜನಿಕರಿಗೆ
ಬೆಳಗ್ಗೆ 10ರಿಂದ ಮದ್ಯಾಹ್ನ 1ರ ವರಗೆ ನಿರ್ಬಂಧ ವಿಧಿಸಲಾಗಿತ್ತು…