ರಾಷ್ಟ್ರಪತಿಗಳಿಗಾಗಿ ಸಿದ್ದವಾಗಿದೆ ವಿಶೇಷ ಉಡುಗೊರೆ…ಕಲಾವಿದನ ಕೈಚಳಕದಲ್ಲಿ ರೂಪುಗೊಂಡ ಬೆಳ್ಳಿ ಆನೆ…
- MysoreTV10 Kannada Exclusive
- September 26, 2022
- No Comment
- 189
ರಾಷ್ಟ್ರಪತಿಗಳಿಗಾಗಿ ಸಿದ್ದವಾಗಿದೆ ವಿಶೇಷ ಉಡುಗೊರೆ…ಕಲಾವಿದನ ಕೈಚಳಕದಲ್ಲಿ ರೂಪುಗೊಂಡ ಬೆಳ್ಳಿ ಆನೆ…

ಮೈಸೂರು,ಸೆ26,Tv10 ಕನ್ನಡ
ವಿಶ್ವವಿಖ್ಯಾತ ಮೈಸೂರು ದಸರಾ 2022 ರ ಸಂಭ್ರಮ ಮನೆ ಮಾಡಿದೆ.
ರಾಷ್ಟ್ರಪತಿ ಸೇರಿ ವಿವಿಧ ಗಣ್ಯರಿಗೆ ವಿಶೇಷ ಉಡುಗೊರೆಯೂ ಸಿದ್ದವಾಗಿದೆ.
ಬೆಳ್ಳಿ ಆನೆ ವಿಗ್ರಹ ಉಡುಗೊರೆ
ವೇದಿಕೆ ಬಳಿ ಸಿದ್ದವಾಗಿದೆ.
ವಿಶೇಷ ಕೆತ್ತನೆ ಯನ್ನೊಳಗೊಂಡಿರುವ ಆನೆ ವಿಗ್ರಹ ಆಕರ್ಷಿಸುತ್ತಿದೆ.
ದಸರಾ 2022 ಎಂದು ಬರೆದಿರುವ ಫಲಕದೊಂದಿಗೆ ಆನೆ ವಿಗ್ರಹ ರಾಷ್ಟ್ರಪತಿಗಳ ಕೈ ಸೇರಲಿದೆ…