ಸಾಂಸ್ಕೃತಿಕ ನಗರಿಗೆ ತಲುಪಿದ ರಾಷ್ಟ್ರಪತಿ ದ್ರೌಪದಿ ಮರ್ಮು…ಸಿಎಂ ಬೊಮ್ಮಾಯಿ ರಿಂದ ಸ್ವಾಗತ…
- MysoreTV10 Kannada Exclusive
- September 26, 2022
- No Comment
- 125
ಸಾಂಸ್ಕೃತಿಕ ನಗರಿಗೆ ತಲುಪಿದ ರಾಷ್ಟ್ರಪತಿ ದ್ರೌಪದಿ ಮರ್ಮು…ಸಿಎಂ ಬೊಮ್ಮಾಯಿ ರಿಂದ ಸ್ವಾಗತ…
ಮೈಸೂರು,ಸೆ26,Tv10 ಕನ್ನಡ
ದಸರಾ ಉದ್ಘಾಟನೆಗಾಗಿ ದೇಶದ ಮೊದಲ ಪ್ರಜೆ ದ್ರೌಪದಿ ಮರ್ಮು ರವರು ಮೈಸೂರಿಗೆ ಆಗಮಿಸಿದ್ದಾರೆ.ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ.ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಗಳನ್ನ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಇತರ ಗಣ್ಯರು ಸ್ವಾಗತಿಸಿದ್ದಾರೆ…