ಮೈಸೂರಿಗೆ ಆಗಮಿಸಿದ ನೂತನ ಡಿಸಿ ಡಾ.ಕೆ.ವಿ.ರಾಜೇಂದ್ರ…ನಾಡದೇವಿ ದರುಶನ ಪಡೆದು ವಿಶೇಷ ಪ್ರಾರ್ಥನೆ…
- TV10 Kannada Exclusive
- October 27, 2022
- No Comment
- 112
ಮೈಸೂರಿಗೆ ಆಗಮಿಸಿದ ನೂತನ ಡಿಸಿ ಡಾ.ಕೆ.ವಿ.ರಾಜೇಂದ್ರ…ನಾಡದೇವಿ ದರುಶನ ಪಡೆದು ವಿಶೇಷ ಪ್ರಾರ್ಥನೆ…
ಮೈಸೂರು,ಅ26,Tv10 ಕನ್ನಡ
ಮೈಸೂರು ಜಿಲ್ಲೆ ಅಧಿಕಾರ ಸ್ವೀಕರಿಸಲಿರುವ ನೂತನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮೈಸೂರಿಗೆ ಆಗಮಿಸಿದ್ದಾರೆ.ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವಿಯ ದರುಶನ ಪಡೆದಿದ್ದಾರೆ.ಅಧಿಕಾರ ಸ್ವೀಕರಿಸುವ ಮುನ್ನ ಚಾಮುಂಡಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ…