
ಇನ್ಸ್ಟಾಗ್ರಾಮ್ ನಿಂದ ಪರಿಚಯ…ಅಪ್ರಾಪ್ತೆಯನ್ನ ಅಪಹರಿಸಿ ಅತ್ಯಾಚಾರ…ಫೋಕ್ಸೋ ಕಾಯಿದೆಯಡಿ ಆರೋಪಿ ಬಂಧನ…
- CrimeMysore
- November 23, 2022
- No Comment
- 185
ಇನ್ಸ್ಟಾಗ್ರಾಮ್ ನಿಂದ ಪರಿಚಯ…ಅಪ್ರಾಪ್ತೆಯನ್ನ ಅಪಹರಿಸಿ ಅತ್ಯಾಚಾರ…ಫೋಕ್ಸೋ ಕಾಯಿದೆಯಡಿ ಆರೋಪಿ ಬಂಧನ…
ಮೈಸೂರು,ನ23,Tv10 ಕನ್ನಡ
ಇನ್ಸ್ಟಾಗ್ರಾಮ್ ನಿಂದ 14 ವರ್ಷದ ಬಾಲಕಿಯನ್ನ ಪರಿಚಯಿಸಿಕೊಂಡು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪಿಯನ್ನ ಮೇಟಗಳ್ಳಿ ಠಾಣೆ ಪೊಲೀಸರು ಪೋಕ್ಸೋ ಕಾಯಿದೆಯಡಿ ಬಂದಿಸಿದ್ದಾರೆ.ಕಳಸ್ತವಾಡಿಯ ನಿವಾಸಿ ಸಂತೋಷ್ ಬಂಧಿತ ಆರೋಪಿ.ನಾಲ್ಕು ತಿಂಗಳ ಹಿಂದೆ ಇನ್ಸ್ಸಟಾಗ್ರಾಮ್ ನಲ್ಲಿ ಬಾಲಕಿಯನ್ನ ಸಂತೋಷ್ ಪರಿಚಯಿಸಿಕೊಂಡಿದ್ದಾನೆ.ನಂತರ ಮದು ಎಯಾಗುವುದಾಗಿ ನಂಬಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.ಬಾಲಕಿಯ ಪೋಷಕರು ಸಂತೋಷ್ ವಿರುದ್ದ ದೂರು ದಾಖಲಿಸಿದ್ದಾರೆ.ಆರೋಪಿಯನ್ನ ಬಂದಿಸಿದ ಮೇಟಗಳ್ಳಿ ಠಾಣೆ ಪೊಲೀಸರು ಬಾಲಕಿಯನ್ನ ರಕ್ಷಿಸಿದ್ದಾರೆ.ರಕ್ಷಣೆಗೆ ಒಳಗಾದ ಬಾಲಕಿ ಇದೀಗ ಬಾಲಮಂದಿರದ ವಶದಲ್ಲಿದ್ದಾಳೆ…