
ನಲ್ಲಿಯಲ್ಲಿ ಬರುತ್ತಿದೆ ಹುಳುಮಿಶ್ರಿತ ನೀರು…ಸ್ಥಳೀಯರು ಕಂಗಾಲು…ತಲೆ ಕೆಡಿಸಿಕೊಳ್ಳುತ್ತಿಲ್ಲ ಅಧಿಕಾರಿಗಳು…
- MysoreTV10 Kannada Exclusive
- December 2, 2022
- No Comment
- 152

ನಲ್ಲಿಯಲ್ಲಿ ಬರುತ್ತಿದೆ ಹುಳುಮಿಶ್ರಿತ ನೀರು…ಸ್ಥಳೀಯರು ಕಂಗಾಲು…ತಲೆ ಕೆಡಿಸಿಕೊಳ್ಳುತ್ತಿಲ್ಲ ಅಧಿಕಾರಿಗಳು…

ಎಚ್.ಡಿ.ಕೋಟೆ,ಡಿ2,Tv10 ಕನ್ನಡ
ಎಚ್.ಡಿ.ಕೋಟೆ ಪುರಸಭೆ ನಲ್ಲಿಯಲ್ಲಿ ಮನೆಮನೆಗೆ ಹುಳು ಮಿಶ್ರಿತ ನೀರು ಸರಬರಾಜಾಗುತ್ತಿದೆ.
ಈಗಾಗಲೇ ಅಶುದ್ದ ನೀರು ಕುಡಿದು ಜನೆರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.ಕಲುಷಿತ ನೀರು ಸ್ಥಳೀಯರು ಕಂಗಾಲಾಗಿದ್ದಾರೆ.
ದೂರು ಹೇಳಿಕೊಂಡರೂ ಪುರಸಭೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಪುರಸಭೆ ಉಪಾಧ್ಯಕ್ಷೆ ವಾಸವಿರುವ ವಾರ್ಡ್ ನಲ್ಲೆ ಘಟನೆ ಬೆಳಕಿಗೆ ಬಂದಿದೆ…