ಇನ್ಮುಂದೆ ಗ್ರಾಮ ಲೆಕ್ಕಾಧಿಕಾರಿ ಅಲ್ಲ ಗ್ರಾಮ ಆಡಳಿತ ಅಧಿಕಾರಿ…ವಿಲೇಜ್ ಅಕೌಂಟೆಂಟ್ ಪದನಾಮ ಬದಲಾವಣೆ…
- TV10 Kannada Exclusive
- December 6, 2022
- No Comment
- 221
ಇನ್ಮುಂದೆ ಗ್ರಾಮ ಲೆಕ್ಕಾಧಿಕಾರಿ ಅಲ್ಲ ಗ್ರಾಮ ಆಡಳಿತ ಅಧಿಕಾರಿ…ವಿಲೇಜ್ ಅಕೌಂಟೆಂಟ್ ಪದನಾಮ ಬದಲಾವಣೆ…
ಮೈಸೂರು,ಡಿ6,Tv10 ಕನ್ನಡ
ಗ್ರಾಮ ಲೆಕ್ಕಾಧಿಕಾರಿ (Village accountant) ಪದನಾಮ ಬದಲಾವಣೆ ಆಗಿದೆ.ಇನ್ಮುಂದೆ ಗ್ರಾಮ ಲೆಕ್ಕಾಧಿಕಾರಿಗಳ ಪದನಾಮವನ್ನ ಗ್ರಾಮ ಆಡಳಿತ ಅಧಿಕಾರಿ (Village admuministrative officer)ಎಂದು ಬದಲಾಯಿಸಲಾಗಿದೆ.ಸರ್ಕಾರದ ಅಧೀನ ಕಾರ್ಯದರ್ಶಿಗಳು ಮಹತ್ತರ ಆದೇಶ ಹೊರಡಿಸಿದ್ದಾರೆ…