
ಪಾಲಿಕೆ ಗುತ್ತಿಗೆದಾರರೊಂದಿಗೆ ಮೇಯರ್ ಸಭೆ…ಬಾಕಿ ಉಳಿದ ಕಾಮಗಾರಿಗಳನ್ನ ಪೂರೈಸುವಂತೆ ಮನವಿ…
- TV10 Kannada Exclusive
- December 13, 2022
- No Comment
- 120

ಪಾಲಿಕೆ ಗುತ್ತಿಗೆದಾರರೊಂದಿಗೆ ಮೇಯರ್ ಸಭೆ…ಬಾಕಿ ಉಳಿದ ಕಾಮಗಾರಿಗಳನ್ನ ಪೂರೈಸುವಂತೆ ಮನವಿ…

ಮೈಸೂರು,ಡಿ13,Tv10 ಕನ್ನಡ
ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಜೊತೆ ಇಂದು ಪಾಲಿಕೆ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಸಭೆ ನಡೆಸಿದರು.ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿ ಪಡೆದುಕೊಂಡರು.ಬಾಕಿ ಇರುವ ಬಿಲ್ ಪಾವತಿಗಳ ಬಗ್ಗೆ ಶೀಘ್ರದಲ್ಲೇ ಪರಿಹಾರ ಒದಗಿಸುವ ಭರವಸೆ ನೀಡಿದರು.ಅಲ್ಲದೆ ಬಾಕಿ ಇರುವ ಕಾಮಗಾರಿಗಳನ್ನ ಪೂರ್ಣಗೊಳಿಸುವಂತೆ ಮನವಿ ಮಾಡಿಕೊಂಡರು…