ಕರಡಿ ದಾಳಿಗೆ ವ್ಯಕ್ತಿ ಬಲಿ…ಸ್ಥಳೀಯರಲ್ಲಿ ಭೀತಿ…
- Crime
- December 15, 2022
- No Comment
- 159

ಕರಡಿ ದಾಳಿಗೆ ವ್ಯಕ್ತಿ ಬಲಿ…ಸ್ಥಳೀಯರಲ್ಲಿ ಭೀತಿ…
ಕುಣಿಗಲ್,ಡಿ15,Tv10 ಕನ್ನಡ
ರೇಷ್ಮೆ ಸೊಪ್ಪು ಕೀಳುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ ನಡೆಸಿ ಬಲಿ ಪಡೆದ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಎಲೆಕಡಲು ಗ್ರಾಮದಲ್ಲಿ ನಡೆದಿದೆ.ರಾಜು(30) ಮೃತ ದುರ್ದೈವಿ.ಗುದದ್ವಾರ ಭಾಗವನ್ನ ಕಿತ್ತು ಮಾಂಸಖಂಡಗಳು ಹೊರಬರುವಂತೆ ದಾಳಿ ನಡೆಸಿದೆ.ಸ್ಥಳೀಯರ ಕೂಗಾಟದಿಂದ ಕರಡಿ ಪರಾರಿಯಾಗಿದೆ.ತೀವ್ರವಾಗಿ ಗಾಯಗೊಂಡ ರಾಜುವನ್ನ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ರಾಜು ಮೃತಪಟ್ಟಿದ್ದಾರೆ…